Job Description: ಭಾರತೀಯ ವಾಯುಪಡೆಯ 37 ವಾಯುನೆಲೆಗಳ ಮೂಲಸೌಕರ್ಯಗಳನ್ನು ನವೀಕರಿಸಲು ರಕ್ಷಣಾ ಸಚಿವಾಲಯವು ಟಾಟಾ ಪವರ್ (SED) ನೊಂದಿಗೆ ಸುಮಾರು 1,200 ಕೋಟಿ ರೂ ಒಪ್ಪಂದಕ್ಕೆ ಸಹಿ ಹಾಕಿತು.