Job Description: ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮೊಬೈಲ್ COVID-19 ಪರೀಕ್ಷಾ ಪ್ರಯೋಗಾಲಯ ಸೌಲಭ್ಯವನ್ನು ಉದ್ಘಾಟಿಸಿದರು. ಈ ಪರೀಕ್ಷಾ ಸೌಲಭ್ಯದಿಂದ ಒಂದು ದಿನದಲ್ಲಿ ಸರಿಸುಮಾರು 1000 ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ. * ಮೊಬೈಲ್ ವೈರಾಲಜಿ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ಸ್ ಲ್ಯಾಬೊರೇಟರಿ (MVRDL) ಹೈದರಾಬಾದ್ ಮತ್ತು ESIC ಆಸ್ಪತ್ರೆಯ ಸಹಯೋಗದೊಂದಿಗೆ DRDO ಈ ಮೊಬೈಲ್ ಪರೀಕ್ಷಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದೆ.