Job Description: ಪ್ರತಿ ವರ್ಷ, ಏಪ್ರಿಲ್ 20 ರಂದು ವಿಶ್ವಸಂಸ್ಥೆಯಿಂದ ಚೀನೀ ಭಾಷಾ ದಿನವನ್ನು ಆಚರಿಸಲಾಗುತ್ತದೆ. ಚೀನೀ ಅಕ್ಷರಗಳನ್ನು ಕಂಡುಹಿಡಿದ ಪೌರಾಣಿಕ ವ್ಯಕ್ತಿಯಾದ ಕ್ಯಾಂಗ್ಜಿ(Cangjie)ಗೆ ಗೌರವ ಸಲ್ಲಿಸಲು ಈ ದಿನವನ್ನು ವಿಶ್ವಸಂಸ್ಥೆಯಿಂದ ಆಚರಿಸಲಾಗುತ್ತದೆ. * ಮೊದಲ ಬಾರಿಗೆ ವಿಶ್ವಸಂಸ್ಥೆಯಿಂದ ಚೀನಿ ಭಾಷಾ ದಿನವನ್ನು 2010 ರಲ್ಲಿ ಆಚರಿಸಲಾಯಿತು. * ಚೀನಾದ ಈ ವ್ಯಕ್ತಿ ಕ್ಯಾಂಗ್ಜಿ(Cangjie)ಯು ನಾಲ್ಕು ಕಣ್ಣುಗಳನ್ನು ಹೊಂದ್ದಿದರು ಎಂದು ನಂಬಲಾಗಿದೆ. ಅಲ್ಲದೆ, ಇವರು ಚೀನೀ ಅಕ್ಷರಗಳನ್ನು ಕಂಡುಹಿಡಿಯುವಾಗ ದೇವತೆಗಳು ಮತ್ತು ದೆವ್ವಗಳು ಅಳುತ್ತವೆ ಮತ್ತು ರಾಗಿ ಮಳೆ ಸಂಭವಿಸಿದೆ ಎಂದು ನಂಬಿಕೆಯಿದೆ.