Job Description: ನಾಸಾ ತನ್ನ ಗಗನಯಾತ್ರಿಗಳನ್ನು ಬಾಹಾಕ್ಯಾಶಕ್ಕೆ ಕಳುಹಿಸುವ ಯೋಜನೆಯನ್ನು ಇದೆ ಮೇ 27, 2020 ರಂದು ಪ್ರಾರಂಭಿಸುವುದಾಗಿ ಘೋಷಿಸಿದೆ. * ಈ ಮಿಷನ್ ಗಾಗಿ ಫಾಲ್ಕನ್ -9 ರಾಕೆಟ್ ಅನ್ನು ಬಳಸಲಾಗುವದು. * ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿ ಕಾರ್ಯಾಚರಣೆಯನ್ನು ಆರಂಭಿಸಲಾಗುವದು. ಡೆಮೊ-2 ಮಿಷನ್ : ನಾಸಾದ ಡೆಮೊ -1 ಮಿಷನ್ ಅನ್ನು ಸ್ಪೇಸ್ಎಕ್ಸ್ ಪ್ರಾರಂಭಿಸಿತು. ಡೆಮೊ -1 ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆಯಾದ ಮೊದಲ ಪರೀಕ್ಷಿಸಿದ ಹಾರಾಟವಾಗಿದೆ.