Job Description: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಸೋಂಕು-ನಿವಾರಕ ಮಾನವ ಸುರಂಗ(PUSA)ವನ್ನು ಅಭಿವೃದ್ಧಿಪಡಿಸಿದೆ. ಈ ಮಾನವ ಸುರಂಗವನ್ನು 2020 ರ ಏಪ್ರಿಲ್ 16 ರಂದು ಕೇಂದ್ರ ಸಚಿವರಾದ ಶ್ರೀ ಕೈಲಾಶ್ ಚೌಧರಿ ಅವರು ಉದ್ಘಾಟಿಸಿದ್ದಾರೆ. ಸುರಂಗದ ಬಗ್ಗೆ : ಈ ಸುರಂಗವು ಪಾದಗಳ ಚಲನೆ ಆಧಾರದ ಮೇಲೆ ನೀರು ಮತ್ತು ಸಾಬೂನು ಸಿಂಪಡಿಸುತ್ತದೆ. ಸುರಂಗವು ಸುಮಾರು 20 ಸೆಕೆಂಡುಗಳ ಕಾಲ ಫಾಗಿಂಗ್(ದಟ್ಟ ಹೊಗೆ) ಯನ್ನು ಸಹ ಒಳಗೊಂಡಿದೆ. * ಈ ಸುರಂಗದಲ್ಲಿ ಕ್ವಾಟರ್ನರಿ ಅಮೋನಿಯಂ ಸಂಯುಕ್ತಗಳನ್ನು 0.045% ಸಾಂದ್ರತೆಯಲ್ಲಿ ಬಳಸಲಾಗಿದೆ.