Job Description: ಏಪ್ರಿಲ್ 15, 2020 ರಂದು ಭಾರತೀಯ ಕ್ರಿಕೆಟ್ ಮಂಡಳಿ (BCCI)ಯು ಇಂಡಿಯನ್ ಪ್ರೀಮಿಯರ್ ಲೀಗ್(IPL), 2020 ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಭಾರತದಲ್ಲಿ ಲಾಕ್ ಡೌನ್ ಅನ್ನು ಮೇ 3, 2020 ರವರೆಗೆ ವಿಸ್ತರಿಸಿ ಮೋದಿಯವರು ಭಾಷಣ ಮಾಡಿದ ಹಿನ್ನಲೆ IPL ಪಂದ್ಯಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದ್ದು ಪದ್ಯಗಳು ನಡೆಯಬೇಕಾದ ನಂತರದ ದಿನಾಂಕವನ್ನು ಬರುವ ದಿನಗಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. * BCCI 2020 ರ ಜೂನ್‌ನಲ್ಲಿ ಒಂದು ತಿಂಗಳ ಅವಧಿಯ ಪಂದ್ಯಗಳನ್ನು ನಡೆಸುವ ಯೋಜನೆಯನ್ನು ಹೊಂದಿತ್ತು. ಆದಾಗ್ಯೂ, ಲಾಕ್ ಡೌನ್ ವಿಸ್ತರಣೆಯಿಂದಾಗಿ ಮತ್ತು ವೈರಸ್ ಹರಡುವಿಕೆಯ ಹೆಚ್ಚಳದಿಂದಾಗಿ, ಪಂದ್ಯಗಳನ್ನು ಈಗ ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ.