Job Description: ಪ್ರತಿ ವರ್ಷ ದಿನಾಂಕ ಏಪ್ರಿಲ್ 12 ರಂದು ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶ ಹಾರಾಟದ ದಿನವನ್ನಾಗಿ ಆಚರಿಸಲಾಗುತ್ತಿದೆ. 1961 ರಲ್ಲಿ ಯೂರಿ ಗಗಾರಿನ್ ಅವರು ಐತಿಹಾಸಿಕ ಬಾಹ್ಯಾಕಾಶ ಹಾರಾಟ ನಡೆಸಿದದುರ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮಾನವ ಬಾಹ್ಯಾಕಾಶ ಹಾರಾಟದ ದಿನವನ್ನಾಗಿ ಆಚರಿಸಲಾಗುತ್ತಿದೆ. * 2011 ರ ಏಪ್ರಿಲ್ ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ತೆಗೆದು ಕೊಂಡ ನಿರ್ಣಯದ ಅನುಸಾರ ಪ್ರತಿ ವರ್ಷ ಏಪ್ರಿಲ್ 12 ರಂದು ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶ ಹಾರಾಟದ ಆಚರಿಸಲಾಗುತ್ತಿದೆ.