Job Description: ಈ ಮೊದಲು ಈ ಹಿಂದೆ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡದ್ದ ಕೇಂದ್ರ ಗೃಹ ಸಚಿವಾಲಯವು ಇದೀಗ ಮೀನುಗಾರಿಕೆ ಮತ್ತು ಜಲಚರಗಳ ಸಾಕಾಣಿಕೆ ಉದ್ಯಮಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. * ಕೊಯ್ಲು, ಪ್ಯಾಕೇಜಿಂಗ್, ಸಂಸ್ಕರಣೆ, ಮೊಟ್ಟೆಕೇಂದ್ರಗಳು, ವಾಣಿಜ್ಯ ಅಕ್ವೇರಿಯಾ, ಸೀಗಡಿ ಸೇರಿ ಮುಂತಾದ ಜಲಚರ ಪ್ರಾಣಿಗಳಿಗೆ ಸಂಬಂದಿಸಿದ ಕಾರ್ಯಾಚರಣೆಗಳನ್ನು ನಡೆಸಲು ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. * ಆರ್ಥಿಕ ಸಮೀಕ್ಷೆ 2019-20ರ ಪ್ರಕಾರ, ಭಾರತೀಯ ಮೀನುಗಾರಿಕೆ ವಿಶ್ವದ ಮೂರನೇ ಮತ್ತು ಭಾರತೀಯ ಅಕ್ವಾಕಲ್ಚರ್ (aquaculcture) ವಿಶ್ವದ ಎರಡನೇ ಸ್ಥಾನದಲ್ಲಿದೆ. * 2019-20ರಲ್ಲಿ ಭಾರತೀಯ ಮೀನುಗಾರಿಕೆ ಜಿಡಿಪಿಯ 1.07% ಕೊಡುಗೆ ನೀಡಿದೆ.