Job Description: ಜಿ 20 ರಾಷ್ಟ್ರಗಳ ಇಂಧನ(ಎನರ್ಜಿ) ಮಂತ್ರಿಗಳು ಇತ್ತೀಚಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆನಡೆಸಿದ್ದು, ಸಭೆಯಲ್ಲಿ ಸ್ಥಿರ ಇಂಧನ ಮಾರುಕಟ್ಟೆ ವಾಸ್ತವತೆ ಬಗ್ಗೆ ಚರ್ಚಿಸಲಾಯಿತು. COVID-19 ಬಿಕ್ಕಟ್ಟಿನಿಂದಾಗಿ ಬೇಡಿಕೆ ಇಳಿಮುಖವಾಗಿದೆ ಕಡಿತದಿಂದ ಇಂಧನ ಮಾರುಕಟ್ಟೆಗಳು ಹೆಚ್ಚು ಪರಿಣಾಮ ಬೀರಿದೆ. * ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಇಂಧನ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಭಾಗಿಯಾಗಿದ್ದರು. * ಭಾರತವು ನಿಗದಿಪಡಿಸಿದ 23 ಬಿಲಿಯನ್ USD ಪರಿಹಾರ ಪ್ಯಾಕೇಜ್ ಭಾಗವಾಗಿ, 80.3 ದಶಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಿಲಿಂಡರ್ ಗಳನ್ನು ನೀಡಲಾಗುವದು. * ಜಿ 20 ಇಂಧನ ಮಂತ್ರಿಗಳ ಸಭೆ ಕಾರ್ಯಪಡೆ ಸ್ಥಾಪಿಸಲು ಜಂಟಿ ಹೇಳಿಕೆಯನ್ನು ಅಳವಡಿಸಿಕೊಳ್ಳಲಿದೆ.