Job Description: ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ದಿನಾಂಕ ಏಪ್ರಿಲ್ 9, 2020 ರಂದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿ ಸ್ವಚ್ಛತಾ ಆಯಪ್ ನ ಪರಿಸ್ಕ್ರುತ ಆವೃತ್ತಿಯನ್ನು ಬಿಡುಗಡೆಗೊಳಿಸಿತು. ನೂತನ ಆವೃತ್ತಿ : * ಭಾರತದಾದ್ಯಂತ 1.7 ಕೋಟಿಗಿಂತ ಅಧಿಕ ನಗರ ಬಳಕೆದಾರರನ್ನು ಒಳಗೊಂಡಿದೆ. * ಪರಿಷ್ಕೃತ ಅಪ್ಲಿಕೇಶನ್ 9 ಹೆಚ್ಚುವರಿ ವಿಭಾಗಗಳನ್ನು ಒಳಗೊಂಡಿದೆ: - COVID-19 ಸಮಯದಲ್ಲಿ ನೈರ್ಮಲ್ಯಕ್ಕಾಗಿ ವಿನಂತಿ - COVID-19 ಸಮಯದಲ್ಲಿ Quarantine ಉಲ್ಲಂಘಿಸುವುದು - COVID-19 ಸಮಯದಲ್ಲಿ ಲಾಕ್‌ಡೌನ್ ಉಲ್ಲಂಘನೆ - COVID-19 ರ ಶಂಕಿತ ಪ್ರಕರಣವನ್ನು ವರದಿ ಮಾಡುವದು - COVID-19 ಸಮಯದಲ್ಲಿ ಆಹಾರವನ್ನು ವಿನಂತಿ - COVID-19 ಸಮಯದಲ್ಲಿ ಆಶ್ರಯಕ್ಕಾಗಿ ವಿನಂತಿ - COVID-19 ಸಮಯದಲ್ಲಿ ಔಷಧಿಯನ್ನು ವಿನಂತಿಸಿ - COVID-19 ರೋಗಿಗಳ ಸಾರಿಗೆಗೆ ಸಹಾಯಕ್ಕಾಗಿ ವಿನಂತಿ - Quarantine ಪ್ರದೇಶದಿಂದ ತ್ಯಾಜ್ಯ ಎತ್ತಿಕೊಳ್ಳುವಿಕೆಗಾಗಿ ವಿನಂತಿ