Job Description: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು “MHRD AICTE COVID-19 ವಿದ್ಯಾರ್ಥಿ ಸಹಾಯವಾಣಿ ಪೋರ್ಟಲ್” ಅನ್ನು ಆರಂಭಿಸಿದೆ. ದೇಶದಲ್ಲಿ ಕೋರೋಣದಿಂದಾಗಿ ಹೇರಿರುವ ಲಾಕ್-ಡೌನ್'ನಿಂದಾಗಿ ಹಾಸ್ಟೆಲ್ ಮತ್ತು ಕಾಲೇಜುಗಳನ್ನು ಮುಚ್ಚುವುದರಿಂದ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಅನುಭವಿಸುತ್ತಿರುವುದನ್ನು ಅರಿತ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ವಿದ್ಯಾರ್ಥಿಗಳಿಗಾಗಿ ಸಹಾಯ ನೀಡುವ ಉದ್ದೇಶವನ್ನು ಈ ನೂತನ ಪೋರ್ಟಲ್ ಆರಂಭಿಸಿದೆ.