Job Description: ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕರೋನ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಈಗಾಗಲೇ ವಿಶ್ವ ಬ್ಯಾಂಕ್ ಭಾರತಕ್ಕೆ 1 ಬಿಲಿಯನ್ ಯುಎಸ್ಡಿ ಹಣವನ್ನು ನೀಡಿದೆ, ಇದಲ್ಲದೆ ಭಾರತದಲ್ಲಿ COVID-19 ಪ್ರಕರಣಗಳು ಮತ್ತಷ್ಟು ಹೆಚ್ಚುತ್ತಿರುವ ಹಿನ್ನಲೆ ABD(ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್) ಮತ್ತು AIIB (ಏಶಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್) ಯಿಂದ 6 ಬಿಲಿಯನ್ ಯುಎಸ್ಡಿಗಳನ್ನು ಹಣವನ್ನು ಪಡೆಯ ಬಯಸಿದೆ.