Job Description: ಆಪರೇಷನ್ ಸಂಜೀವನಿ ಹೆಸರಿನಲ್ಲಿ ಭಾರತವು ಮಾಲ್ಡೀವ್ಸ್ ಗೆ ಸುಮಾರು 6.2 ಮಿಲಿಯನ್ ಟನ್ ಗಳಷ್ಟು ಅಗತ್ಯ ಔಷಧಿಗಳನ್ನು ಪೂರೈಸಿದೆ. ಈ ವಸ್ತುಗಳನ್ನು ಪೂರೈಸಲು ಭಾರತೀಯ ವಾಯುಪಡೆಯು ಸಹಕಾರ ನೀಡಿದೆ. * ಭಾರತೀಯ ವಾಯುಪಡೆಯು ಹರ್ಕ್ಯುಲಸ್ ಸಿ -130 ಜೆ ನಲ್ಲಿ ಈ ಔಷಧಿಗಳನ್ನು ವಿಮಾನದಲ್ಲಿ ಸಾಗಿಸಿತು.