Job Description: ಅಮೃತಸರ್ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸಿಖ್ ಆಧ್ಯಾತ್ಮಿಕ ಗಾಯಕರಾದ ನಿರ್ಮಲ್ ಸಿಂಗ್ ಅವರು ಗುರುವಾರ (ಏಪ್ರಿಲ್ 02) ರಂದು ಬೆಳಗ್ಗೆ ಅಮೃತಸರ್ ನಗರದಲ್ಲಿನ ತಮ್ಮ ಕೊನೆಯುಸಿರೆಳೆದರು. ಅಮೃತಸರ್‍ನ ಸ್ವರ್ಣ ಮಂದಿರದಲ್ಲಿನ ಮಾಜಿ ಹಝೂರಿ ಆಗಿದ್ದ ನಿರ್ಮಲ್ ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸತ್ಕೃತರಾಗಿದ್ದರು, ಇವರು ಇಡೀ ಜಗತ್ತನ್ನೇ ಕೊಡುತ್ತಿರುವ ಮಹಾಮಾರಿ ಕರೋನ ವೈರಸ್ ಸೋಂಕಿನಿಂದ ವಿಧಿವಶರಾದರು.