Job Description: ಕರೋನ ವೈರಸ್ ಭೀತಿಯಿಂದ ವಿದೇಶಗಳಿಂದ ಬಂದಿರುವವರನ್ನು ಮುನ್ನೆಚ್ಚರಿಕೆಕಾ ಕ್ರಮವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಇವರು ಮನೆಯಿಂದ ಹೊರಗೆ ಬಾರದಂತೆ ನಿಗಾ ಇರಿಸಲು ರಾಜ್ಯ ಸರ್ಕಾರ ಹೊಸ App ಒಂದನ್ನು ಅಭಿವೃದ್ಧಿ ಪಡಿಸಿದೆ. * ಕ್ವಾರಂಟೈನ್ ವಾಚ್ ಮೊಬೈಲ್ ಆಯಪ್ (Quarantine Watch Mobile App) : ಹೋಂ ಕ್ವಾರಂಟೈನ್ನಲ್ಲಿರುವವರು ಮನೆಗಳಿಂದ ಹೊರಬಾರದಂತೆ ಮತ್ತು ಹೊರಬಂದರೆ ಅವರನ್ನು ಕಂಡು ಹಿಡಿಯುವ ಆಯಪ್ ವೊಂದನ್ನು ಕರ್ನಾಟಕದ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದೆ.