Job Description: ಭಾರತೀಯ ರೈಲ್ವೆ ಇಲಾಖೆಯು 2020ರ ಮಾರ್ಚ್ 31 ರವರೆಗೆ 20,000 ಬೋಗಿಗಳನ್ನು ಮಾರ್ಪಡಿಸಿ ಸುಮಾರು 3.2 ಲಕ್ಷ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಹಾಸಿಗೆಳನ್ನು ತಯಾರಿಸಿದೆ. ಇಲಾಖೆಯು ಇನ್ನೂ 80,000 ಹಾಸಿಗೆಗಳನ್ನು ಸೇರಿಸಲು 5,000 ಬೋಗಿಗಳನ್ನೂ ಮಾರ್ಪಾಡು ಮಾಡಲು ತಯಾರಿನಡೆಸಿದೆ. * COVID-19 ರೋಗಿಗಳಿಗೆ ಚಿಕಿತ್ಸೆ ಭಾರತೀಯ ರೈಲ್ವೆ ಇಲಾಖೆಯು ಬೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಆರಂಭಿಸಿದೆ.