Job Description: ದಿನಾಂಕ ಮಾರ್ಚ್ 31, 2020 ರಂದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ “Extraordinary G-20 ವ್ಯಾಪಾರ ಮತ್ತು ಹೂಡಿಕೆ ಸಮಾವೇಶ" ನಡೆಯಿತು. ಈ ಸಭೆಯಲ್ಲಿ ಭಾರತದಿಂದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭಾಗವಹಿಸಿದ್ದರು.