Job Description: ಸಿಯೋಲ್: ಉತ್ತರ ಕೊರಿಯಾ ಭಾನುವಾರ(ಮಾರ್ಚ್ 29) ಎರಡು ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸಿದ್ದು, ಈ ಬಗ್ಗೆ ದಕ್ಷಿಣ ಕೊರಿಯಾ ಮಾಹಿತಿ ಖಚಿತಪಡಿಸಿದೆ. ಈ ಕ್ಷಿಪಣಿಯ ಸ್ಫೋಟಕಗಳು ಗರಿಷ್ಠ 30 ಕಿಲೋಮೀಟರ್ ಎತ್ತರದಲ್ಲಿ ಸುಮಾರು 230 ಕಿಲೋಮೀಟರ್ ಹಾರಿರುವ ಬಗ್ಗೆ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು ವಿವರಗಳನ್ನು ವಿಶ್ಲೇಷಿಸುತ್ತಿದ್ದಾರೆ.