Job Description: ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಏಕ-ಎಲೆಕ್ಟ್ರಾನಿಕ್ ವೇದಿಕೆ ಆರಂಭಿಸಬೇಕೆಂದು ಭಾರತದ ಪ್ರಧಾನಿ ಸಾರ್ಕ್ ರಾಷ್ಟ್ರಗಳಿಗೆ ಸಲಹೆ ನೀಡಿದೆ. ಈ ಏಕ-ಎಲೆಕ್ಟ್ರಾನಿಕ್ ವೇದಿಕೆಯ ಮೂಲಕ ಸೋಂಕಿನ ವಿರುದ್ಧ ಹೋರಾಡುವ ಮಾಹಿತಿ, ಜ್ಞಾನ ಮತ್ತು ಅತ್ಯುತ್ತಮ ಕಾರ್ಯಾಚರಣೆಗಳನ್ನು ಪರಸ್ಪರ ಹಂಚಿಕೊಳ್ಳಲು ನೆರವಾಗುತ್ತದೆ ಎಂದು ಗುರುವಾರ ನಡೆದ ಸಾರ್ಕ್ ರಾಷ್ಟ್ರಗಳ ಸಭೆಯಲ್ಲಿ ಭಾರತ ತನ್ನ ಈ ಸಲಹೆ ತಿಳಿಸಿದೆ.