Job Description: ಬರುವ ದಿನಗಳಲ್ಲಿ ಜನಗಣತಿ 2021 ಅನ್ನು ಎರಡು ಹಂತಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ಯೋಜಿಸಿತ್ತು, ಮೊದಲ ಹಂತವನ್ನು 2020 ಏಪ್ರಿಲ್-ಸೆಪ್ಟೆಂಬರ್ ನಡುವೆ ಮತ್ತು ಎರಡನೇ ಹಂತವನ್ನು ಫೆಬ್ರವರಿ 2021 ರಲ್ಲಿ ನಡೆಸಲು ಸಿದ್ಧತೆ ಆರಂಬಿಸಲಾಗಿತ್ತಾದರೂ ಕರೋನ ವೈರಸ್ ಭೀತಿಯಿಂದ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಇದರ ಜೊತೆಗೆ ಎನ್‌ಪಿಆರ್ ನವೀಕರಣವನ್ನು ಪ್ರಕ್ರಿಯೆಯನ್ನು ಸಹ ಮುಂದೂಡಲಾಗಿದೆ.