Job Description: ದಿನಾಂಕ 2020 ರ ಮಾರ್ಚ್ 25 ರಂದು ಪಿಎಂ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಮರು ಬಂಡವಾಳೀಕರಣಕ್ಕೆ ಅನುಮೋದನೆ ನೀಡಲಾಯಿತು.