Job Description: 1950 ರಿಂದ ಪ್ರತಿ ವರ್ಷ ಮಾರ್ಚ್ 23 ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ವಿಶ್ವಸಂಸ್ಥೆಗಳು ಜಂಟಿಯಾಗಿ ಆಚರಿಸುತ್ತಿದೆ. 1950ರ ದಿನಾಂಕ ಮಾರ್ಚ 23 ವಿಶ್ವ ಹವಾಮಾನ ಸಂಸ್ಥೆ ಸ್ಥಾಪನೆಯಾದ ದಿನದಂದು ವಿಶ್ವ ಹವಾಮಾನ ದಿನ ಆಚರಿಸಲಾಗುತ್ತಿದೆ. ಈ ವರ್ಷ, ಮಾರ್ಚ್ 22 ರಂದು ಆಚರಿಸಲಾಗುತ್ತಿರುವ ವಿಶ್ವ ಜಲ ದಿನಾಚರಣೆಯೊಂದಿಗೆ ಘೋಷ ವಾಕ್ಯವನ್ನು ಹೊಂದಿಸಲಾಗಿದ್ದು 2020 ವಿಶ್ವ ಹವಾಮಾನ ದಿನಾಚರಣೆಯ ಘೋಷ ವಾಕ್ಯ : ಹವಾಮಾನ ಮತ್ತು ನೀರು