Job Description: ದಿನಾಂಕ ಮಾರ್ಚ್ 20, 2020 ರಂದು, ಯುನೈಟೆಡ್ ಸ್ಟೇಟ್ಸ್ ಪರಮಾಣು ಸಾಮರ್ಥ್ಯದ ಹೈಪರ್ಸೋನಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯು ಡಿಸೆಂಬರ್ 2019 ರಲ್ಲಿ ರಷ್ಯಾ ಹೈಪರ್ಸಾನಿಕ್ ಪರೀಕ್ಷಿಸಿದ ಕ್ಷಿಪಣಿ ಪರೀಕ್ಷಾ ಸಾಮರ್ಥ್ಯಗಳನ್ನು ಮೀರಿಸುತ್ತದೆ, ಚೀನಾ ಈಗಾಗಲೇ ತನ್ನ DF-17 ಹೈಪರ್ಸಾನಿಕ್ ಗ್ಲೈಡ್ ವಾಹನವನ್ನು ಪ್ರದರ್ಶಿಸಿತ್ತು, ಹಾಗು ಇದರ ವೇಗ ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚು ಹಾರಿತು.