Job Description: ವಿಶ್ವಸಂಸ್ಥೆ: ಜಾಗತಿಕವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಜಗತ್ತಿನಾದ್ಯಂತ ಸುಮಾರು 2.5 ಕೋಟಿ ಉದ್ಯೋಗಗಳು ನಷ್ಟವಾಗಬಹುದೆಂದು ವಿಶ್ವಸಂಸ್ಥೆ ತಿಳಿಸಿದೆ. ಉದ್ಯೋಗ ಸಂಸ್ಥೆಗಳಲ್ಲಿ ಉದ್ಯೋಗಿಗಳ ರಕ್ಷಣೆ, ಉದ್ಯೋಗ ಹೆಚ್ಚಿಸುವದು ಹಾಗೂ ಕೆಲಸ ಆದಾಯಗಳಿಗೆ ಬೆಂಬಲಿಸುವ ಹಲವು ಕ್ರಮಗಳಿಂದ ನಿರುದ್ಯೋಗ ತಪ್ಪಿಸಬಹುದು ಎಂದು ಸಲಹೆ ನೀಡಿದೆ.