Job Description: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಭದ್ರಾವತಿ ತಾಲ್ಲೂಕಿನ ಅರಣ್ಯ ಭೂಮಿಯಲ್ಲಿ ಕ್ರಿ.ಪೂ 1,200 ರಿಂದ 1,000ರ ನಡುವೆ ನೆಲೆಸಿತ್ತು ಎನ್ನಲಾದ ಶ್ರೀಮಂತ ಶಿಲಾಯುಗದ ಕುರುಹುಗಳು ಇತ್ತೀಚಿನ ಉತ್ಖನನಗಳು ತಿಳಿದುಬಂದಿದೆ. * ಭದ್ರಾವತಿ ತಾಲ್ಲೂಕಿನಲ್ಲಿ ಅರಣ್ಯ ಭೂಮಿಯ ಗಡಿಯ ಬೇಲಿಯೊಂದರಲ್ಲಿ ಇಂತಹ ಪುರಾತನ ಶಿಲೆಯು ಕಂಡುಬಂದಿದೆ.