Job Description: ಭಾರತದಲ್ಲಿ ಕೊರೊನಾವೈರಸ್‌ನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತ ಮೂರು ಪ್ರಮುಖ ಯೋಜನಾ ನೀತಿಗಳನ್ನು ಕೈ ಬಿಟ್ಟಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. * ಸಸ್ಯಜನ್ಯ ಎಣ್ಣೆಗಳ(ವೆಜಿಟೇಬಲ್ ಆಯಿಲ್) ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡುವುದು. * ವಿಟಮಿನ್-ಬಲವರ್ಧಿತ ಅಕ್ಕಿ ನೀಡಲು ಆಹಾರ ಸಚಿವಾಲಯವು ಪ್ರಸ್ತಾಪಿಸಿರುವ ಮತ್ತೊಂದು ಯೋಜನೆ ಸೇರಿ ಒಟ್ಟು 3 ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ ಇದರ ಜೊತೆಗೆ ಇನ್ನೂ ಹಲವಾರು ಪ್ರಮುಖ ನೀತಿಗಳು ಮತ್ತು ಯೋಜನೆಗಳನ್ನು ನಿಧಾನಗೊಳಿಸುವ ಸಾಧ್ಯತೆಯಿರುವುದಾಗಿ ತಿಳಿದು ಬಂದಿದೆ.