Job Description: ದಿನಾಂಕ ಮಾರ್ಚ್ 18, 2020 ರಂದು 219 ನೇ ಆರ್ಡ್‌ನೆನ್ಸ್ ಫ್ಯಾಕ್ಟರೀಸ್ ಫೌಂಡೇಶನ್(ಆರ್ಡ್‌ನೆನ್ಸ್ ಕಾರ್ಖಾನೆ ಸಂಸ್ಥಾಪನಾ ದಿನ) ದಿನವನ್ನು ಆಚರಿಸಲಾಯಿತು. ಪ್ರತಿ ವರ್ಷ ಭಾರತದಲ್ಲಿ ಮಾರ್ಚ್ 18 ಅನ್ನು ಆರ್ಡನೆನ್ಸ್ ಫ್ಯಾಕ್ಟರಿ ದಿನವಾಗಿ ಆಚರಿಸುತ್ತದೆ. ಮೊದಲ ಆರ್ಡ್‌ನೆನ್ಸ್ ಫ್ಯಾಕ್ಟರಿಯನ್ನು 1801 ರಲ್ಲಿ ಕೋಲ್ಕತ್ತಾದಲ್ಲಿ ಸ್ಥಾಪಿಸಲಾಯಿತು. ದೇಶದಲ್ಲಿ 41 ಆರ್ಡನೆನ್ಸ್ ಕಾರ್ಖಾನೆಗಳಿವೆ.