Job Description: ಭಾರತವು ಒಟ್ಟು 37 ಅಂತರರಾಷ್ಟ್ರೀಯ ಗಡಿಗಳನ್ನು ಹೊಂದಿದ್ದು ಅವುಗಳ ಪೈಕಿ 18 ಅನ್ನು ಮಾರ್ಚ್ 15, 2020 ರಿಂದ ಮುಚ್ಚುವಂತೆ ಭಾರತ ಸರ್ಕಾರ ಆದೇಶಿಸಿದೆ. ಇವುಗಳ ಪೈಕಿ ನೇಪಾಳ, ಮ್ಯಾನ್ಮಾರ್, ಭೂತಾನ್ ಮತ್ತು ಬಾಂಗ್ಲಾದೇಶಗಳ ಗಡಿಗಳು ಸೇರಿವೆ. ಭಾರತದಲ್ಲಿ ಕರೋನಾ ವೈರಸ್ ಪ್ರಕರಣಗಳು 100 ಕ್ಕೂ ಹೆಚ್ಚು ದಾಟಿದ್ದು ಈ ಕುರಿತಂತೆ ದೇಶದಲ್ಲಿ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಲು ಭಾರತ ಸರ್ಕಾರ ಆದೇಶ ನೀಡಿದೆ.