Job Description: ಮಾರ್ಚ್ 14, 2020 ರಂದು, ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ ಇಂದ “ಗಂಗಾ ಅಮಂತ್ರನ ಅಭಿಯಾನ” ಅನ್ನು ಆಯೋಜಿಸಿತು. ಗಂಗಾ ಅಮಂತ್ರನ ಅಭಿಯಾನವು ಗಂಗಾ ನದಿಯಲ್ಲಿ ತೆರೆದ ನೀರಿನ ದೋಣಿವಿಹಾರ ಸೇರಿ ವಿವಿಧ ಆಟಗಳನ್ನು ಆಯೋಜಿಸುವದಾಗಿದೆ. ದೇವ್‌ಪ್ರಯಾಗ್ ಮತ್ತು ಗಂಗಾ ಸಾಗರ್ ನಡುವೆ ಜಲ ಕ್ರೀಡೆಗಳನ್ನು ಆಯೋಜಿಸಲಾಗುವದು. ದೇವಪ್ರಯಾಗ್ ಎಂಬ ಸ್ಥಳದಲ್ಲಿ ಅಲಕಾನಂದ ಮತ್ತು ಭಾಗೀರಥಿ ಎಂಬ ಎರಡು ನದಿಗಳು ಒಟ್ಟಿಗೆ ಸೇರುವುದರ ಮೂಲಕ ಪ್ರಬಲವಾದ ಗಂಗಾ ನದಿ ರೂಪಗೊಳ್ಳುವ ಸ್ಥಳವಾಗಿದೆ.