Job Description: ಮಂಬೈ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ನ ಶೇರುಗಳನ್ನು SBI ಖರೀದಿಸಲು ಮುಂದಾಗಿದ್ದು ಶೇಕಡಾ. 49 ರಷ್ಟು ಷೇರನ್ನು ಖರೀದಿಸಬೇಕಾದರೆ ಸುಮಾರು 2,450 ಕೋಟಿ ರೂಪಾಯಿ ಹೂಡಿಕೆ ಮಾಡುವ ಅಗತ್ಯವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. SBI ಅಧ್ಯಕ್ಷ ರಜನೀಶ್ ಕುಮಾರ್, ಯೆಸ್ ಬ್ಯಾಂಕನ್ನು ರಕ್ಷಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.