Job Description: ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್)ನಲ್ಲಿ ಕೇಂದ್ರವು ಸರ್ಕಾರವು ಹೊಂದಿರುವ ಶೇ.52.98 ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಬಿಪಿಸಿಎಲ್ ನ ಷೇರುಕೊಳ್ಳುವ ಆಸಕ್ತಿಯನ್ನು ಹೊಂದಿದವರನ್ನು ಮೇ.2 ಒಳಗೆ ಆಹ್ವಾನಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಹರಾಜು ದಾಖಲೆಯಲ್ಲಿ ಪ್ರಕಟಿಸಿದೆ. ಈ ಮೂಲಕ ಭಾರತ ಸರ್ಕಾರ ಬಿಪಿಸಿಎಲ್‌ನಲ್ಲಿ ಒಟ್ಟು ₹114.91 ಕೋಟಿ ಮೌಲ್ಯದ ಬಂಡವಾಳವಾಳ ಹೂಡಿಕೆಯನ್ನು ಹೊಂದಿದೆ.