Job Description: ಸಾಲದ ನಷ್ಟದ ಹಣವನ್ನು ಸಂಗ್ರಹಿಸಲು ವಿಫಲವಾದ YES Bank ವಿರುದ್ಧ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡಿದೆ. RBI ಯು YES Bank ನ ಬಂಡವಾಳವನ್ನು ಸೇರಿಸಲು SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ವನ್ನು ಆಯ್ಕೆ ಮಾಡಿದೆ. ಹಾಗು YES ಬ್ಯಾಂಕ್ ನ ಸುಮಾರು 49% ಪ್ರತಿಶತ ಷೇರುಗಳನ್ನು ಖರೀದಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ YES ಬ್ಯಾಂಕ್ ಗ್ರಾಹಕರಿಗೆ 30 ದಿನಗಳಿಗೆ 50,000ರೂ ಹಣ ವಾಪಸಾತಿ ಮಿತಿಯನ್ನು ಹೇರಿದೆ. ಆದರೆ ತುರ್ತು ಸಂದರ್ಭಗಲ್ಲಿ ನಿರ್ಬಂಧವನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.