Job Description: ಇತ್ತೀಚಿಗೆ ವಿಸ್ತಾರಾ ಏರ್‍ಲೈನ್ಸ್ ಸಂಸ್ಥೆಯು ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನ ಖರೀದಿಸಿದ್ದು ಈ ವಿಮಾನಯನ್ನು ಅನಾವರಣಗೊಳಿಸಿದೆ. ಇದರಿಂದಾಗಿ ವಿಸ್ತಾರಾ ಕಂಪನಿಯು ಭಾರತದ ಮೊದಲ ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನಗಳನ್ನು ಹೊಂದಿರುವ ಕಂಪನಿಯಾಗಿದೆ. ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನವು ಅಮೇರಿಕಾ ಮೂಲದ್ದಾಗಿದ್ದು ವಾಷಿಂಗ್ಟನ್‍ನಲ್ಲಿರುವ ಬೋಯಿಂಗ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತದೆ. * ವಿಶೇಷ ಸಂಗತಿಯೆಂದರೆ 787-9 ಡ್ರೀಮ್‍ಲೈನರ್ ಹಾರಾಟ ನಡೆಸುವಾಗ ವೈಫೈ ಸೌಲಭ್ಯವನ್ನು ನೀಡುವ ಭಾರತದ ಮೊದಲ ವಿಮಾನವಾಗಿದೆ.