Job Description: ದೈತ್ಯ ಗೂಗಲ್ ಸಂಸ್ಥೆಯು ಈಗಾಗಲೇ ಭಾರತದ ಮುಂಬೈನಲ್ಲಿ ತನ್ನ Could Region ಕಚೇರಿ ಹೊಂದಿದ್ದು, ತನ್ನ ಎರಡನೇ Could Region ಕಚೇರಿಯನ್ನು ದೆಹಲಿಯಲ್ಲಿ 2021 ರ ವೇಳೆಗೆ ಆರಂಭಿಸುವುದದಾಗಿ ಘೋಷಿಸಿದೆ. * ದೆಹಲಿ Could Region ಕಚೇರಿ ಜೊತೆಗೆ, ಗೂಗಲ್ ತನ್ನ ಡೇಟಾ ಕೇಂದ್ರಗಳನ್ನು ಟೊರೊಂಟೊ (ಕೆನಡಾ), ಮೆಲ್ಬೋರ್ನ್ (ಆಸ್ಟ್ರೇಲಿಯಾ) ಮತ್ತು ದೋಹಾ (ಕತಾರ್) ನಲ್ಲಿ ತೆರೆಯಲಿದೆ.