Job Description: ವಜ್ರ ನೌಕೆಯು ಕಡಲಾಚೆಗೆ ಗಸ್ತುತಿರುಗಿ ರಕ್ಷಣೆ ಒದಗಿಸುತ್ತದೆ, ಈ ನೌಕೆಗೆ ಕೇಂದ್ರ ಬಂದರು ಸಚಿವ ಮನ್ಸುಖ್ ಮಾಂಡವೀಯ ಚನೈನಲ್ಲಿ ಚಾಲನೆ ನೀಡಿದರು. ಈ ನೌಕೆಯನ್ನು ಮೇಕ್ ಇನ್ ಇಂಡಿಯಾ ಅಭಿಯಾನದಡಿ ಲಾರ್ಸನ್ ಅಂಡ್ ಟುಬ್ರೊ ಸಂಸ್ಥೆಯು ನಿರ್ಮಿಸಿದೆ. ಕಡಲ ಗಸ್ತು ಉದ್ದೇಶದ ತಯಾರಿಸಲಾದ ಸ್ವದೇಶಿ ನಿರ್ಮಿತ ಒಟ್ಟು ಏಳು ನೌಕೆಗಳಲ್ಲಿ 'ವಜ್ರ' ನೌಕೆಯು ಆರನೆಯದ್ದಾಗಿದೆ.