Job Description: ಭಾರತ ಸರ್ಕಾರ (GoI) ರೈಸ್ 2020 ಎಂಬ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಶೃಂಗಸಭೆಯನ್ನು ಆಯೋಜಿಸಲಿದೆ. RAISE ಎಂದರೆ ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ AI. ದಿನಾಂಕ 2020 ರ ಏಪ್ರಿಲ್ 11 ರಿಂದ 12 ರವರೆಗೆ ನವದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. * ಶೃಂಗಸಭೆಯಲ್ಲಿ ವಿಶ್ವದಾದ್ಯಂತದ ಕೃತಕ ಬುದ್ಧಿಮತ್ತೆಯ ತಜ್ಞರು ಭಾಗವಹಿಸಲಿದ್ದಾರೆ.