Job Description: ದಿನಾಂಕ ಫೆಬ್ರವರಿ 26, 2020 ರಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು EASE 3.0 ಪ್ರಾರಂಭಿಸಿದರು. ಭಾರತೀಯ ಬ್ಯಾಂಕುಗಳ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್ ಅವರು ಬಿಡುಗಡೆಗೊಳಿಸಿದರು. * ಸಾರ್ವಜನಿಕ ವಲಯದ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಶಕ್ತಗೊಳಿಸುವುದು ಮತ್ತು ಉತ್ತಮ ಪಡಿಸಿವುದು EASE 3.0 ರ ಮುಖ್ಯ ಉದ್ದೇಶವಾಗಿದೆ.