Job Description: ಫೆಬ್ರವರಿ 21, 2020 ರಂದು ಶ್ಯಾಮಾ ಮುಖರ್ಜಿ "Rurban Mission"ನ ನಾಲ್ಕನೇ ವಾರ್ಷಿಕೋತ್ಸವವನ್ನು ದಿನಾಂಕ ಫೆಬ್ರುವರಿ 21 ಭಾರತ ದೇಶಾದ್ಯಂತ ಆಚರಿಸಲಾಯಿತು. ಈ ಮಿಷನ್ 2016 ರ ಫೆಬ್ರವರಿ 21, ರಂದು ಆರಂಭಿಸಲಾಯಿತು ಮತ್ತು ಇದರ ಮುಖ್ಯ ಉದ್ದೇಶವು ಸ್ಥಳೀಯ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವದು. ಒಟ್ಟು 300 Rurban ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಮಿಷನ್ ಹೊಂದಿದೆ. ನೀತಿ ಆಯೋಗ್ ವು ಈ ಕ್ಲಸ್ಟರ್‌ಗಳನ್ನು 3 ವರ್ಷಗಳ ಅವಧಿಯಲ್ಲಿ 1000 ಕ್ಕೆ ವಿಸ್ತರಿಸಬೇಕೆಂದು ಪ್ರಸ್ತಾಪಿಸಿದೆ.