Job Description: ದಿನಾಂಕ ಫೆಬ್ರವರಿ 21, 2020 ರಂದು ಮಹಾರಾಷ್ಟ್ರ ಸರ್ಕಾರವು "ಥಾಯ್ ಮಂಗೂರ್" ಮೀನುಗಳ ತಳಿ ಕೇಂದ್ರಗಳನ್ನು ನಾಶಮಾಡಲು ಆದೇಶಿಸಿತು. ಇದಕ್ಕೆ ಮುಖ್ಯ ಕಾರಣ ಎಂದರೆ ಈ ಮೀನುಗಳನ್ನು ಆರೋಗ್ಯಕರವಲ್ಲದ ರೀತಿಯಲ್ಲಿ ಬೆಳೆಸಲಾಗುತ್ತಿದೆ, ಮತ್ತು ಇದರಿಂದ ಮಾನವನ ಆರೋಗ್ಯಕ್ಕೆ ಆಗುವ ಅಪಾಯವನ್ನರಿತ ಮಹಾರಾಷ್ಟ್ರ ಸರ್ಕಾರ ಇವುಗಳ ತಳಿ ಕೇಂದ್ರಗಳ ನಾಶಮಾಡಲು ಆದೇಶಿಸಿದೆ.