Job Description: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ಪಾಲಕ್ಕಾಡ್‌ನ ದತ್ತಾಂಶ ವಿಜ್ಞಾನದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಿದೆ. IIT ಕಾಂಜಿಕೋಡ್‌ನಲ್ಲಿ ಸ್ಥಾಪಿಸಲಾಗುತ್ತಿರುವ ಈ ಕೇಂದ್ರವು ಕೃತಕ ಬುದ್ಧಿಮತ್ತೆ(Artificial Intelligence) ಮತ್ತು ದತ್ತಾಂಶ ವಿಜ್ಞಾನ(Data Science)ಕ್ಕೆ ಸಂಶೋಧನೆಯ ವೇದಿಕೆಯನ್ನು ಒದಗಿಸುವ ಉದ್ದೇಶ ಹೊಂದಿದೆ. * ಈ ಕೇಂದ್ರಕ್ಕೆ Centre for Research and Education in Data Science ಎಂದು ಹೆಸರಿಸಲಾಗಿದೆ.