Job Description: EY's 'ವರ್ಷದ ಉದ್ಯಮಿ' ಪ್ರಶಸ್ತಿ ಪಡೆದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಬಯೋಕಾನ್‌ನ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಕಿರಣ್ ಮಜುಂದಾರ್ ಶಾ ಅವರು 2019 ರ ವರ್ಷದ ಪ್ರತಿಷ್ಠಿತ EY's "ವರ್ಷದ ಉದ್ಯಮಿ"(Entrepreneur of the Year) ಪ್ರಶಸ್ತಿ ಲಭಿಸಿದೆ.