Job Description: ದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನಶೀಪ್ ನ 2ನೇ ದಿನ ಭಾರತದ ಸ್ಪರ್ಧಿಗಳು ಭಾಗವಹಿಸಿ ಒಟ್ಟು 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. * ಅಶು ಅವರು 67 ಕೆ ಜಿ ವಿಭಾಗದಲ್ಲಿ ಸಿರಿಯಾದ ಅಬ್ದುಲ್ಕರೀಮ್ ಮೊಹಮ್ಮದ್ ಅಲ್-ಹಸನ್ ಅವರನ್ನು 8-1 ಗೋಲುಗಳಿಂದ ಸೋಲಿಸಿ ಕಂಚಿನ ಪದಕ ಪಡೆದರು. * ಆದಿತ್ಯ ಕುಂಡು ಅವರು 72 ಕೆ ಜಿ ವಿಭಾಗದಲ್ಲಿ ಜಪಾನ್ ನ ನವೊ ಕುಸಕಾ ಅವರನ್ನು 8-0 ಗೋಲುಗಳಿಂದ ಸೋಲಿಸಿ ಕಂಚಿನ ಪದಕ ಪಡೆದರು. *ಹರ್ದೀಪ್ ಅವರು 97 ಕೆ ಜಿ ವಿಭಾಗದಲ್ಲಿ ಕಿರ್ಗಿಸ್ತಾನ್‌ನ ಸ್ಪರ್ಧಿಯ ಎದುರು 3-1 ಅಂತರದಿಂದ ಸೋಲಿಸಿ ಕಂಚಿನ ಪದಕ ಪಡೆದರು.