Job Description: ಉಗ್ರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತದೆಂಬ ಆರೋಪ ಹೊತ್ತಿದ್ದ ಪಾಕ್, ಪ್ಯಾರಿಸ್ ಮೂಲದ FATF ನ ಕಪ್ಪು ಪಟ್ಟಿ ಸೇರುವ ಸಾಧ್ಯೆತೆ ದಟ್ಟವಾಗಿತ್ತು ಆದರೆ ಉಗ್ರ ಸಂಘಟನೆಗಳ ವಿರುದ್ಧ ಕೆಲ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನವು ಈ ಭೀತಿಯಿಂದ ಪಾರಾಗಿ FATF ನ ಬೂದು ಪಟ್ಟಿಯಲ್ಲಿ ಮುಂದುವರೆದಿದೆ. FATF ಸಂಸ್ಥೆಯು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವವರರ ಮೇಲೆ ನಿಗಾ ಇಟ್ಟಿರುತ್ತದೆ.