Job Description: ಜಪಾನ್ ನ ವ್ಯಕ್ತಿಯೊಬ್ಬರು 112 ವರ್ಷ ಮತ್ತು 344 ದಿನದೊಂದಿಗೆ ಜೀವಿಸಿ ವಿಶ್ವದ ಅತ್ಯಂತ ಹಿರಿಯ ಪುರುಷನೆಂಬ ಹೆಗ್ಗಳಿಕೆಗೆಯೊಂದಿಗೆ ಗಿನ್ನೆಸ್ ವಿಶ್ವದಾಖಲೆಯ ಭಾಜನಕ್ಕೆ ಪಾತ್ರರಾಗಿದ್ದಾರೆ. ಉತ್ತರ ಜಪಾನ್ನ ಛಿತೆತ್ಸು ವಾಟನಬೆ ಅವರು 1907ರಲ್ಲಿ ಜನಿಸಿದರು. ದೀರ್ಘಾಯುಷಿ ಸಾಧನೆ ಮಾಡಿರುವ ಇವರು ಬುಧವಾರ ಗಿನ್ನೆಸ್ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ಪಡೆದುಕೊಂಡರು.