Job Description: ಭಾರತ ಮತ್ತು UK 13 ಫೆಬ್ರವರಿ 2020 ರಂದು ಅಜಯ ವಾರಿಯರ್ ಎಂಬ ಜಂಟಿ ಸಮರಾಭ್ಯಾಸವನ್ನು ನಡೆಸಲಿವೆ. ಈ ಸಮರಾಭ್ಯಾಸವನ್ನು 2005 ರಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಈ ಸಮರಾಭ್ಯಾಸದಲ್ಲಿ ಸುಮಾರು 120 ಸೈನಿಕರು ಭಾಗವಹಿಸಲಿದ್ದಾರೆ. ಈ ಸಲ ನಡೆಯುವ ಸಮರಾಭ್ಯಾಸವು 5ನೇ ಆವೃತ್ತಿಯಾಗಿದೆ. ಉಭಯ ದೇಶಗಳು ದೇಶಗಳು ಸಾಲಿಸ್‌ಬರಿ ಬಯಲಿನ ಪ್ರದೇಶದಲ್ಲಿ ಈ ಸಮರಾಭ್ಯಾಸವನ್ನು ನಡೆಸಲಿವೆ.