Job Description: ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯವು ನವದೆಹಲಿಯಲ್ಲಿ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು ಈ ವೆಬ್ ಪೋರ್ಟಲ್ ನಲ್ಲಿ ಕಲ್ಲಿದ್ದಲು ಗಣಿಗಳ ಸ್ಟಾರ್ ರೇಟಿಂಗ್ ಒದಗಿಸಲು ಅವಕಾಶ ನೀಡಲಾಗಿದೆ. ಹೊಸ ವೆಬ್ ಪೋರ್ಟಲ್ ಪ್ರಕಾರ : * 91% ರಿಂದ 100% ರೇಟಿಂಗ್ ಇರುವ ಗಣಿಗಳು 5 ಸ್ಟಾರ್ ಪಡೆಯುತ್ತವೆ. * 91% ರಿಂದ 81% ರೇಟಿಂಗ್ ಇರುವ ಗಣಿಗಳು 4 ಸ್ಟಾರ್ ಪಡೆಯುತ್ತವೆ.