Job Description: ಕರ್ನಾಟಕ ರಾಜ್ಯದ ನೂತನ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.ಇವರಿಗಿಂತ ಮೊದಲು ನೀಲಮಣಿ ಎನ್ ರಾಜು ಅವರು ಕಾರ್ಯ ನಿರ್ವಹಿಸುತ್ತಿದ್ದರು.