Job Description: ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಕಾಲ ಮಿತಿಯನ್ನು ಪ್ರಸ್ತುತ ಈಗಿರುವ 20 ವಾರಗಳಿಂದ 24 ವಾರಗಳಿಗೆ ವಿಸ್ತರಿಸುವುದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.