Job Description: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಪರೀಕ್ಷಾ ಪೆ ಚರ್ಚಾ 2020′ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪ್ರಧಾನಮಂತ್ರಿಯಾಗಿ, ನಾನು ಅನೇಕ ರೀತಿಯ ಕಾರ್ಯಕ್ರಮಗಳಿಗೆ ಹಾಜರಾಗುತ್ತೇನೆ. ಪ್ರತಿಯೊಂದು ಕಾರ್ಯಕ್ರಮವು ಹೊಸ ಅನುಭವವನ್ನು ನೀಡುತ್ತದೆ. ಆದರೆ, ಪರೀಕ್ಷಾ ಪೆ ಚರ್ಚಾ ನನಗೆ ಹೆಚ್ಚು ಖುಷಿಕೊಟ್ಟಿದೆ ಅಂತ ಹೇಳಿದರು.