Job Description: ರಾಜಧಾನಿ ದೆಹಲಿಯ ಶಕ್ತಿ ಕೇಂದ್ರ ಸಂಸತ್ ಭವನವನ್ನು ಅತ್ಯಾಧುನಿಕ ತ್ರಿಕೋನಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಹತ್ತು-ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಪಾರ್ಲಿಮೆಂಟ್‍ನ ಜಂಟಿ ಅಧಿವೇಶನದ ಪ್ರಮುಖ ಕೇಂದ್ರವಾಗಲಿರುವ ನೂತನ ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ 1350 ಸದಸ್ಯರಿಗೆ ಆಸನದ ವ್ಯವಸ್ಥೆ ಹೊಂದುವಂತೆ ಪುನರ್ ನವೀಕರಣ ಯೋಜನೆ ಹಾಕಿಕೊಳ್ಳಲಾಗಿದೆ.